ಕೀರ್ತಿನಾಥ ಕುರ್ತಕೋಟಿ ಅವರ ಸಲಹೆ-ಸೂಚನೆಯ ಮೇರೆಗೆ 'ಯಯಾತಿ’ ಮೊದಲ ಬಾರಿಗೆ ೧೯೬೧ರಲ್ಲಿ ಪ್ರಕಟವಾಗಿತ್ತು. ನಾಲ್ಕು ಅಂಕಣಗಳಲ್ಲಿ ಇರುವ 'ಯಯಾತಿ’ ಮಹತ್ವದ ರಂಗಕೃತಿಗಳಲ್ಲಿ ಒಂದು. ಈ ನಾಟಕದಲ್ಲಿ ಬಳಕೆಯಾದ ಭಾಷೆ ಅದರ ಮಹತ್ವವನ್ನು ಹೆಚ್ಚಿಸಿದೆ.

0 out of 5
0 global ratings
This product hasn't been reviewed yet. Share your thoughts and help others by being the first to review! Only verified buyers can leave a review.